ವಿದ್ಯುತ್ ಚಾಲಿತ ವಾಹನದಿಂದ ಖರ್ಚಿನ ಉಳಿತಾಯ
ಓಡುವಾಗ ಸದ್ದಿಲ್ಲ, ಭಾರವಾಗಿದ್ದು ಎಗ್ಗಿಲ್ಲದ ಇಲೆಕ್ಟ್ರಿಕ್ ಕಾರಿನ ಪಯಣ ಬದಲುತ್ತಿರುವ ವಾಹನ ಶೈಲಿಯ ಸೂಚನೆ. ಚಾರ್ಜಿಂಗ್ ನಲ್ಲಿ ಸಂಪೂರ್ಣ ಹಿಡಿತವಿದ್ದಾಗ ಹಾಗೂ ಕ್ರಮಬದ್ಧ ಓಡಾಟ ಮಾಡುವಾಗ ಯಾವುದೇ ಹೆದರಿಕೆ ಇಲ್ಲ. ಇದು ಒಂದು ತಿಂಗಳ ಸುಮಾರು 1000 ಕಿ. ಮೀ. ಮಿತ ಓಡಾಟದ ಹಾಗೂ 10 ಬಾರಿಯ ಚಾರ್ಜಿಂಗ್ ಅನುಭವ ಹಂಚಿಕೊಳ್ಳುವ ಲೇಖನ.