ಎರಡನೆಯ ಚಂದ್ರಯಾನ ಭಾಗಶಃ ಸಾಫಲ್ಯ

ಚಂದ್ರಯಾನ-2, ಜುಲಾಯಿ 22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ನಿಂದ ವಿಕ್ಷೇಪಿಸಲ್ಪಟ್ಟು ಸೆಪ್ಟೆಂಬರ್ 7 ರಂದು ಚಂದ್ರನ ಮೇಲೆ ಲ್ಯಾಂಡಿಂಗ್ ಸ್ಥಳಾಂತರಗೊಂಡಿದೆ ಮತ್ತು ಸಂವಹನ ಕಳೆದುಹೋಗಿದೆ. ಆಗಲೂ ಸಹ, ಇದು ಇಸ್ರೋ ಸಂಸ್ಥೆಗಷ್ಟೇ ಅಲ್ಲ ಭಾರತೀಯರಿಗೆಲ್ಲ ಹೆಮ್ಮೆಯ ಪ್ರಯೋಗವಾಗಿದೆ. ಚಂದ್ರಯಾನವನ್ನೊಯ್ದುದು ಜಿಎಸ್ಎಲ್ವಿ ಮಾರ್ಕ್ 3 ಉಡಾವಣಾ ನೌಕೆ ಜಿಎಸ್ಎಲ್ವಿ ಇಂದು ಭಾರತದ ಆದಾಯಕರ ಉದ್ಯಮವಾಗಿದೆ. ಈಗ ಹಲವಾರು ರಾಷ್ಟ್ರಗಳು ತಮ್ಮ ಉಪಗ್ರಹಗಳನ್ನು ಭಾರತದಲ್ಲಿ ಕೋಟಿಗಟ್ಟಲೆ ತೆತ್ತು ವಿಕ್ಷೇಪಿಸುತ್ತವೆ. ಚಂದ್ರಯಾನ ಆಬರ್ಿಟ ಚಂದ್ರನಿಗೆ 100 ಕಿ.ಮೀ. ಎತ್ತರದಲ್ಲಿ …

ಎರಡನೆಯ ಚಂದ್ರಯಾನ ಭಾಗಶಃ ಸಾಫಲ್ಯ Read More »