ಅಡಿಕೆಯ ಹಳದಿ ಎಲೆ ರೋಗದ ಕುರಿತು ಸಂವಾದ

ಪಯಸ್ವಿನಿ.ಕಾಂ ನಡೆಸಿಕೊಟ್ಟ 14 ನವೆಂಬರ್ 2021 ರ ಕ್ಲಬ್ ‌ಹೌಸ್ ಚರ್ಚಾ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಅಡಿಕೆಯ ಹಳದಿ ಎಲೆ ರೋಗದ ಬಗೆಗಿನ ಈ ಕಾರ್ಯಕ್ರಮದಲ್ಲಿ ಡಾ.ಚೌಡಪ್ಪ, ಉಪ ಕುಲಪತಿ ಬೆಸ್ಟ್ IU, ಅನಂತಪುರ, ಆಂಧ್ರ ಪ್ರದೇಶ, ಇವರು ಅಧ್ಯಕ್ಷತೆ ವಹಿಸಿದ್ದರು. ಡಾ ಚರಿತ ಅಡ್ಕಾರು, ಅಡ್ಜಂಕ್ಟ್ ಪ್ರೊಫೆಸರ್, ಕೆನಡಾ ಇವರು ಈಗ ನಡೆಯುತ್ತಿರುವ ಹಳದಿ ಎಲೆ ರೋಗ ನಿಯಂತ್ರಣಾ ಕಾರ್ಯಕ್ರಮದಲ್ಲಿ ಹಲವು ಸಂದೇಹಗಳನ್ನು ಮುಂದೊಡ್ಡಿದರು. ಪರಿಣಾಮವೆಂದರೆ ಈಗ ನಡೆಯುತ್ತಿರುವ ನಿಯಂತ್ರಣಾ ಕ್ರಮದೊಂದಿಗೆ ಚರಿತ್ ಅಡ್ಕಾರುರವರು ಸೂಚಿಸಿದ …

ಅಡಿಕೆಯ ಹಳದಿ ಎಲೆ ರೋಗದ ಕುರಿತು ಸಂವಾದ Read More »