,ango-heap

ಹಣ್ಣಿನ ಕವನಗಳು

ಮಾವಿನ ಹಣ್ಣು ಮನೆಯ ಅಂಗಳದ ಬದಿಯಲಿ ಒಂದು ಮಾವಿನ ಮರವಿದೆ ಈ ವರ್ಷ ಅದರಲ್ಲಿ ಎರಡೇ-ಎರಡು ಹಣ್ಣಿದೆ | ಆ ಎರಡು ಹಣ್ಣಿಗಾಗಿ ಹಗಲಿರುಳು ಕಾಯುವೆನು ಕವಣೆ, ಕಲ್ಲು ಹಿಡಿದುಕೊಂಡು ರಕ್ಷಣೆಯನು ಮಾಡುವೆನು | ಹಣ್ಣು ಕೆಳಗೆ ಬೀಳುವಾಗ  ಮಣ್ಣು ತಾಗಬಾರದೆಂದು ಕಂಬಗಳನು ಹಾಕಿ ನಾನು ಬಲೆಯನ್ನು ಕಟ್ಟುವೆನು | ಆ ಎರಡು ಹಣ್ಣುಗಳನ್ನು ತೊಳೆದುಕೊಂಡು ಬರುವೆನು ಮನೆಯವರಿಗೆ ಪಾಲು ಕೊಟ್ಟು ನಾನು ಕೂಡಾ ತಿನ್ನುವೆನು | ಪೇರಳೆ ಹಣ್ಣು ಅಣ್ಣನು ನೆಟ್ಟ ಪೇರಳೆ ಗಿಡವು ತಮ್ಮನ …

ಹಣ್ಣಿನ ಕವನಗಳು Read More »