April 2020

depth

ಕುಟುಂಬದಲ್ಲಿ ಸಾಮರಸ್ಯದ ಅಗಾಧತೆ ಹೇಗೆ…

ಆತ್ಮೀಯರಲ್ಲಿಗೆ  ಅಪರೂಪಕ್ಕೆ ಹೋಗಿದ್ದೆ. ಹತ್ತಿಪ್ಪತ್ತು ಜನರಿದ್ದ ತುಂಬಿದ ಕುಟುಂಬ. ಮನೆ ಮಂದಿಯಲ್ಲಿ ಎಂಥಾ ಬಾಂಧವ್ಯ! ಒಡನಾಟ, ಸಾಮರಸ್ಯ! ಮನೆಯೊಳಗೆ ಪ್ರೀತಿ ತುಳುಕುವ ವಾತಾವರಣ. ಮನೆಮೆಂಬರಲ್ಲಿ ಯಾರ ನೆಂಟರೋ ಆತ್ಮೀಯರೋ ಅವರೇ ಮಾತನಾಡಿಸಲಿ, ಎಂಬ ಜಾಯಮಾನ ಅಲ್ಲಿಲ್ಲ. ಒಂಟಿತನ ನೀಗುವ ಪರಿಸರ! ಇದ್ದರೆ ಇಂತಹ ಕುಟುಂಬ ಇರಬೇಕು ಅನಿಸದ್ದು ಆಶ್ಚರ್ಯವಲ್ಲ. ಮನೆಯವರಲ್ಲಿ  ಹೆಚ್ಚಿನ ಮಹಿಳೆಯರೂ ಮಹನೀಯರೂ ಹೊರಗೆ ಹೋಗಿ  ದುಡಿಯುವವರು. ಪ್ರತಿಯೊಬ್ಬರಲ್ಲೂ ಮಾತನಾಡಿಸಿದಾಗ, ಕೂಡು ಕುಟುಂಬಕ್ಕೆ ಕಾರಣ ಕೇಳಿದಾಗ; ತಮ್ಮ-ತಮ್ಮ ಹೆಗ್ಗಳಿಕೆ ಹೇಳಿಕೊಳ್ಳದೆ ಇತರ ಮನೆಮಂದಿಯನ್ನು ಬೊಟ್ಟು ಮಾಡುವ …

ಕುಟುಂಬದಲ್ಲಿ ಸಾಮರಸ್ಯದ ಅಗಾಧತೆ ಹೇಗೆ… Read More »

ಹಸಿವಿನೊಂದಿಗೆ ಹೋರಾಟಕ್ಕೆ ಕೃಷಿಯೇ ಬೆನ್ನೆಲುಬು

Previous Next ಕೃಷಿಕರು ಲಾಭಾಪೇಕ್ಷೆಯನ್ನು ನೋಡದೆ ದೇಶಕ್ಕಾಗಿ ಸೇವಾ ನಿರತರಾಗಿದ್ದಾರೆ. ಆರ್ಥಿಕ ಹಿಂಜರಿಕೆ ಹಾಗೂ ವ್ಯವಹಾರಗಳಲ್ಲಿ ತೊಂದರೆಗಳು ಉಂಟಾದಾಗಲೆಲ್ಲ ದೇಶಕ್ಕೆ ಬೆನ್ನೆಲುಬಾಗಿ ಈ ಹಿಂದೆ ಕೃಷಿ ನಿಂತದ್ದಿದೆ. ಇದೀಗ ಕೋರೋನಾದಿಂದ ಉಂಟಾದ ಲಾಕ್ಡೌನ್ ಹಾಗೂ ಅದರ ಮೂಲಕವಾಗಿ ಉಂಟಾದ ಹಲವಾರು ತೊಂದರೆಗಳಿಂದಾಗಿ ಆದ ಹಿಂಜರಿಕೆಯನ್ನು ಮೆಟ್ಟಿನಿಲ್ಲಲು ಕೃಷಿಯ ಪಾತ್ರ ಬಲು ಮುಖ್ಯ. ಆಹಾರ ಮತ್ತು ಕೃಷಿ ಲೋಕದಾದ್ಯಂತ ಭಾರತದಂತೆಯೇ ಹಲವಾರು ಕೃಷಿಪ್ರಧಾನ ದೇಶಗಳಿವೆ. ಒಟ್ಟಾಗಿ ಲೋಕದಲ್ಲಿ 60 ಶತಾಂಶ ಕೃಷಿಯಾಧಾರಿತ ವ್ಯವಹಾರ ನಡೆಯುತ್ತಿದೆ. ಒಮ್ಮೊಮ್ಮೆ ಕೃಷಿಗೆ ಆಘಾತಗಳು …

ಹಸಿವಿನೊಂದಿಗೆ ಹೋರಾಟಕ್ಕೆ ಕೃಷಿಯೇ ಬೆನ್ನೆಲುಬು Read More »

Crane threatened

ಚೀನಾವು ಪರಂಪರೆಯನು ಬಿಟ್ಟಾಗ ಮತ್ತು ವಾಂಗಿಭಾತ್

ಚೀನಾವು ಪರಂಪರೆಯನು ಬಿಟ್ಟಾಗ (ಪ್ರಾ)ಚೀನ ಪರಂಪರೆಯನು ಬಿಟ್ಟಾಗ ಸ್ವಾರ್ಥ, ದುರಾಸೆಯು ಹೆಚ್ಚಾಯಿತು ನಡೆದದ್ದೆ ದಾರಿಯೆಂಬ ತತ್ವವನು ಹಿಡಿಯಲು ಬಾಯಿಯ ರುಚಿಯು ಬದಲಾಯಿತು ಜೀವ-ಜೀವಿಗಳ ಮಾರಣ ಹೋಮ ಶುರುವಾಯಿತು| ಲಾಭವನು ಬಯಸಿದರು ಕೃತಕ ಆಹಾರವನು ಬೆಳೆಸಿದರು ತಿಂದರು, ತಿನಿಸಿದರು, ತೇಗಿದರು ಜೀವನ ಶೈಲಿಯನು ಬದಲಿಸಿದರು ಧರಣಿಯೆಲ್ಲೆಡೆ ವೈರಾಣು ಹರದಡಿಸಿದರು ಸ್ವಾರ್ಥ-ನಿಸ್ವಾರ್ಥ ಜೀವಿಗಳ ಬಲಿಗಳೂ ನಡೆದರೂ, ಕೈ ಕಟ್ಟಿ ಸುಮ್ಮನೆ ಕುಳಿತುಕೊಂಡರು|| – ಅನಂತ ಕೃಷ್ಣ, ಕರುವಂಕಲ್ಲು ವಾಂಗಿಬಾತು ರುಚಿ ರುಚಿಯಾದ ವಾಂಗಿ ಬಾತು ತಿಂದು ಹೇಳುವರು – ಇನ್ನೂ ಬೇಕಿತ್ತು. ಅತಿಯಾಗಿ ತಿಂದರೆ ಆಪತ್ತು ಮತ್ತೆ ಬೇಕಾಗಬಹುದು …

ಚೀನಾವು ಪರಂಪರೆಯನು ಬಿಟ್ಟಾಗ ಮತ್ತು ವಾಂಗಿಭಾತ್ Read More »

Holorrhena

ಔಷಧಿ ಹಾಗೂ ಅಡುಗೆಯ ಆಗರ — ಕಾಡು ಕೊಡಗಸನ

ಮಾರ್ಚಿ, ಎಪ್ರಿಲ್ ತಿಂಗಳಲ್ಲಿ ಗುಡ್ಡೆ-ಕಾಡುಗಳಲ್ಲಿ ಯತೇಚ್ಛವಾಗಿ ಅರಳಿನಿಂತು ಕಾಣಸಿಗುವ ಕೊಡಗಸನ ಹೂ ಅಥವಾ ಕೊಡಸಿಗ (Holarrhena antidysenterica)  ವನದೇವಿಯ ಕೊಡುಗೆ! ಮನೆಮದ್ದು ಬಲ್ಲ ಹಿರಿಯರೂ ಆಯುರ್ವೇದ ತಜ್ಞರೂ ಈ ವನೌಷಧಿಯ ಆಗರವಾದ ಕಾಡು ಉತ್ಪತ್ತಿ ಕೊಡಗಸನ ಹೂವನ್ನು ಕಂಡರೆ ಬಿಡರು. ಅಷ್ಟೇ ಅಲ್ಲದೆ ಅದು ಅಡುಗೆಯಲ್ಲಿ ಬಳಸಲ್ಪಟ್ಟು ದೇಹಾರೋಗ್ಯವನ್ನೂ ಕಾಪಾಡುವುದಲ್ಲದೆ ವೈರಸ್ ನಿರೋಧಕ ಶಕ್ತಿಯೂ ಇದಕ್ಕಿದೆ. ಅಡುಗೆಯಲ್ಲಿ ಕೊಡಗಸನ ಹೂವಿನ ತಂಬುಳಿ ಬೇಕಾಗುವ ಸಾಮಾನು ಒಂದು ಹಿಡಿಯಷ್ಟು ಒಳ್ಳೆಯ ಹೂವು, ನಾಲ್ಕು ದೊಡ್ಡ ಸ್ಪೂನ್ ತೆಂಗಿನಕಾಯಿತುರಿ, ಒಂದು …

ಔಷಧಿ ಹಾಗೂ ಅಡುಗೆಯ ಆಗರ — ಕಾಡು ಕೊಡಗಸನ Read More »

Scroll to Top